assembly room
ನಾಮವಾಚಕ
  1. (ಬಹುವಚನದಲ್ಲಿ ಪ್ರಯೋಗ assembly rooms) ವಿನೋದ ಶಾಲೆ; ಬಿನದ ಶಾಲೆ; ನೃತ್ಯ ಮೊದಲಾದವುಗಳಿಗೆ ಮೀಸಲಾದ ಕೊಠಡಿ.
  2. = assembly shop.